ಚಿಕ್ಕ ಭೂಹಿಡುವಳಿದಾರರಿಗೆ ತಾಂತ್ರಿಕತೆಯನ್ನು ಪ್ರಜಾಪ್ರಭುತ್ವೀಕರಿಸುವುದು
ಭಾರತವನ್ನು ವಿಜೇತ ರೈತರ ರಾಷ್ಟ್ರವನ್ನಾಗಿಸುವುದು
ರೈತರು ಭಾರತದ ಬೆನ್ನೆಲುಬಾಗಿದ್ದಾರೆ ಮತ್ತು ನಾವು ರೈತರ ಬಲವಾಗಿದ್ದೇವೆ.
ಒಟ್ಟಾಗಿ ನಾವು ಕೃಷಿಯನ್ನು ಮುನ್ನಡೆಸುತ್ತೇವೆ.
ಕೃಷ್-e ಎಂಬುದು ಕೃಷಿಯನ್ನು ಮುನ್ನಡೆಸುವ ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡು, ರೈತರ ಪ್ರತಿಯೊಂದು ಅಗತ್ಯತೆಯನ್ನು ಪೂರೈಸುವುದಕ್ಕಾಗಿ ಪರಿಣತಿ ಮತ್ತು ಶ್ರೇಷ್ಠತೆಗಳು ಒಗ್ಗೂಡಿರುವಂಥ ಪಾಲುದಾರಿಕೆಗಳ ಒಂದು ಜೀವಂತ ಸಂಸ್ಥೆಯಾಗಿದೆ.